ಭಾರತದ ಮೊಟ್ಟ ಮೊದಲ ಹೋಮಿಯೋಪತಿ ಆನ್ ಲಾಯಿನ್ ಫಾರ್ಮಸಿ, ಹೊಮೆಯೊಮಾರ್ಟ್, ನಿಮಗೆ ಬಹು ಬ್ಯಾಂಡ್ಸ್ ಉತ್ಪನ್ನಗಳು, ಮತ್ತು ಆನ್ ಲಾಯಿನ್ ಚಿಕಿತ್ಸೆ ವದಗಿಸುತ್ತದೆ. ನಿಮ್ಮ ಮಚ್ಚಿನ ಹೋಮಿಯೋಪತಿ ಔಷಧಿ ಈಗ ಒಂದು ಕ್ಲಿಕ್ ದೂರ ಮಾತ್ರ , ನಿಮ್ಮ ಆರ್ಡೆರ್ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ದೂರವಾಣಿ ಮೂಲಕ ಬೇಡಿಕೆ (Order on Call) ಅಥವಾ ವಾಟ್ಸ್ಯಾಪ್ (Whatsapp) ಯಾ ಈ-ಮೇಲ್ (email) ಮುಖಾಂತರ ನಿಮ್ಮ ಇಚ್ಚೆಯನ್ನು ಇಡೆರಿಸುತ್ತೇವೆ .
ಜಗತ್ತಾದ್ಯಂತ ಹೋಮಿಯೋಪತಿ ನೋವುರಹಿತ ಮತ್ತು ಅಡ್ಡ ಪರಿಣಾಮವಿಲ್ಲದ ನೈಸರ್ಗಿಕ ಚಿಕಿತ್ಸೆ ಎಂದು ಜನಪ್ರಿಯತೆ ಗೊಳ್ಳುತ್ತಿದೆ. ಪಾಶ್ಚಾತ್ಯ ದೇಶಗಳಿಗೆ ಹೊಂದಿಸಿದರೆ ಭಾರತದಲ್ಲಿ ಹೋಮಿಯೋಪತಿ ಇನ್ನು ಬೇರು ಬಿಟ್ಟಿಲ್ಲಾ , ಕೇವಲ ೧೫% ಅಂದರೆ ಸುಮಾರು ಹದಿನೈದು ಕೋಟಿ ಜನಸಂಖ್ಯ ಇದನ್ನು ಬಳಸುತ್ತಿದ್ದಾರೆ. ಭಾರತ ಸರ್ಕಾರದ ಆಯುಷ್ ಇಲಾಖೆ ವತಿಯ ಪ್ರೋತ್ಸಾಹದಿಂದ ಈಗ ಹೋಮಿಯೋಪತಿ ಪುನಶ್ಚೇತನಗೋಳ್ಳುತಿದೆ. ಹೋಮಿಯೋಪತಿ ಆನ್ ಲಾಯಿನ್ ಫಾರ್ಮಸಿ ಮೂಲಕ ನಾವು ಕೂಡ ಈ ಚುಳುವಳಿಯಲ್ಲಿ ಬಾಗಿ ಯಾಗಿದ್ದೇವೆ
ಹೋಮಿಯೋಪತಿಯ ವಿಶೇಷತೆಗಳು
ಹೋಮಿಯೋಪತಿಯಲ್ಲಿ ಪ್ರಮುಖ ಬ್ರ್ಯಾನ್ದ್ಸ್ << ಆನ್ ಲೈನ್ ಆರ್ಡೆರ್ ಮಾಡಿ!!
ಹೋಮಿಯೋಪತಿಯ ಜನಪ್ರಿಯ ಚಿಕಿತ್ಸೆಗಳು (ನಮ್ಮ ಆನ್ ಲಾಯಿನ್ ಹೋಮಿಯೋಪತಿ ಫಾರ್ಮಸಿಯಲ್ಲಿ ಉಪಲಬ್ದ)

- ಹೋಮಿಯೋಪತಿ ನಿಮ್ಮ ಕಾಯಿಲೆಯನ್ನು ಬುಡಮಟ್ಟದಿಂದ ನಿವಾರಿಸುತ್ತೆದೆ, ಹೀಗಾಗಿ ನಿಮಗೆ ಸುಧಿರ್ಗಕಾಲದ ಪರಿಶಮನ ದೊರೆಯುತ್ತೆದೆ
- ನಿಮ್ಮ ಕಾಯಿಲೆ ಒಂದು ಪ್ರತ್ಯೇಕ ಘಟನೆ ಅಲ್ಲದೆ, ಶರೀರದಲ್ಲಿ ಆಗುತ್ತಿರುವ ಗೊಂದಲಗಳ ಒಂದು ಪರಿಣಾಮ ಎಂದು ಗುರುತಿಸಲಪಡುತ್ತೆದೆ
- ಮುಖ್ಯವಾಹಿನಿ (ಅಲೋಪತಿ) ಚಿಕಿತ್ಸಯಲ್ಲಿ ನಿಮ್ಮ ಕಾಯಿಲೆ ಮತ್ತು ಅದರ ಲಕ್ಷಣಗಳನ್ನು ನಿಗ್ರಹಿಸುತ್ತೆದೆ ಆದರೆ ಹೋಮಿಯೋಪತಿ ನಿಮ್ಮ ಶರೀರವನ್ನು ರೋಗಮುಕ್ತ ಮಾಡಲು ಷಶಕ್ತಗೋಳಿಸುತ್ತೆದೆ
- ಹೋಮಿಯೋಪತಿ ಔಷಧಿಗಳು ಮೊಲತಹ ಗಿಡಮೂಲಿಕೆಗಳು, ಖನಿಜಗಳು ಮತ್ತು ಲೋಹ-ಆಂಶಗಳಿಂದ ತಯ್ಯಾರಿಸಲಾಗುತ್ತೆದೆ. ಹೀಗಾಗಿ ನೈಸರ್ಗಿಕ ಶಕ್ತಿ ಹೊಂದಿರುತ್ತೆದೆ
- ಹೋಮಿಯೋಪತಿ ಔಷಧಿಗಳು ಚಟ ಹಿಡಿಸುವದಾಗಲಿ ಅಥವಾ ಯಾವದೆ ರೀತಿಯ ದುಷ್ಪರಿಣಾಮ (ವಿಷಕಾರಿ) ಬೀರುವುದಿಲ್ಲ
- ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರಿಗೆ ಹೋಮಿಯೋಪತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ
- ಹೋಮಿಯೋಪತಿ ವ್ಯಕ್ತಿಗತವಾದ ಚಿಕಿತ್ಸೆ, ಪ್ರತಿಯೊಬ್ಬರಿಗೂ ಒಂದು ವಿಶೇಷವಾದ ಉಪಶಮನ ಅವರವರ ದೇಹ ಸ್ತಿಥಿ ಮೇಲೆ ಅವಲಂಬಿತವಾಗಿರುತ್ತದೆ
ಹೋಮಿಯೋಪತಿಯಲ್ಲಿ ಪ್ರಮುಖ ಬ್ರ್ಯಾನ್ದ್ಸ್ << ಆನ್ ಲೈನ್ ಆರ್ಡೆರ್ ಮಾಡಿ!!
ಡಾ. ರೆಕ್ವೆಗ್ | ಭಾರ್ಗವ | |
ಡಾ . ವಿಲ್ಮಾರ್ ಶ್ವಾಬೆ | ಬಿ .ಬಿ .ಪಿ | |
ಎಸ್ .ಬಿ .ಎಲ್ | ಬಾಯೊಫ಼ೊರ್ಸೆ | |
ಬ್ಯಾಕ್ಸನ್ | ಸೈಂಟ್ ಜಾರ್ಜ್ | |
ಲಾರ್ಡ್ಸ್ | ಬಾಯೊಇಂಡಿಯಾ | |
ಹಸಲ್ಯಾಬ್ | ಫ಼ೊರ್ಟ್ಸ್ | |
ಅಲನ್ | ನಿಕಿರ್ | |
ಡೋಲಿಯೋಸಿಸ್ | ಮೆಡಿಸಿಂತ್ |
ಹೋಮಿಯೋಪತಿಯ ಜನಪ್ರಿಯ ಚಿಕಿತ್ಸೆಗಳು (ನಮ್ಮ ಆನ್ ಲಾಯಿನ್ ಹೋಮಿಯೋಪತಿ ಫಾರ್ಮಸಿಯಲ್ಲಿ ಉಪಲಬ್ದ)
कोई टिप्पणी नहीं:
एक टिप्पणी भेजें